Feeds:
Posts
Comments

Archive for March 7th, 2007

ದಾಸವಾಳ

ನಿನ್ನೆ ನೋಡಿದಾ ತುಂಬುಹರೆಯದ
ಕೈಬೀಸಿ ಕರೆದ, ನಕ್ಕುನಲಿದಾ ದಾಸವಾಳ
ಇಂದು ಮುದುಡಿ ಬಾಡಿ ಬೆಂಡಾಗಿ
ಭೂತಾಯಿ ಅಪ್ಪಿಹುದು
ಜೀವನದ ಅರ್ಥವ ಸಾರುತಿಹುದು

Read Full Post »