ಹೃದಯ ನುಡಿ -೧
September 3, 2007 by prakrithi
ಕರಿಯ ಹಕ್ಕಿಯೊಂದು ಬಂದು
ಎದರುಗೊಡೆ ಮೇಲೆ ನಿಂದು
ಮಧುರಗಾನ ಹಾಡಿತು |
ನನ್ನ ಎದೆಯು ತುಂಬಿ ನಿಂತು
ಮನದ ಮೊಬ್ಬಿ ಕರಗಿ ತಿಂತು |
ಅದನು ನೋಡಿ ಕರಿಯ ಹಕ್ಕಿ
ಸೊಕ್ಕಿನಿಂದ ಮತ್ತೆ ಹಾಡಿ
ನೀಲ ಗಗನ ಸೇರಿತು |
ನನ್ನ ನಯನ ಬೆಳಗಿತು
ನನ್ನ ಹೃದಯ ಅರಳಿತು |
Posted in kavana, poetry | No Comments Yet
Leave a Reply